ಫಂಡ್ ಮ್ಯಾನೇಜರ್ ಗಳ ನೆಚ್ಚಿನ ಲಾಂಗ್ ಟರ್ಮ್ ಸ್ಟಾಕ್ ಗಳು !

Finance Minister
0

 ಅಸ್ಥಿರವಾಗಿ ಇರುವ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಡಿಮೆ volatile ಇರುವ ಅಂದರೆ  ಶೇರುಗಳನ್ನು ಪೋರ್ಟ್ ಫೋಲಿಯೋದಲ್ಲಿ ಇಟ್ಟುಕೊಳ್ಳಲು ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್ ಮ್ಯಾನೇಜರ್ ಗಳು ಇಷ್ಟ ಪಡುತ್ತಾರೆ. ಜುಲೈ 31ಕ್ಕೆ ಅನ್ವಯಿಸುವಂತೆ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್ ಮ್ಯಾನೇಜರ್ ಗಳ ನೆಚ್ಚಿನ ಲಾಂಗ್ ಟರ್ಮ್ ಸ್ಟಾಕ್ ಗಳು ಇಲ್ಲಿವೆ.


1. ICICI Bank


PMS HOLDING - 120


2. HDFC Bank

PMS HOLDING - 110


3. SBI Bank

PMS HOLDING -78


4. Infosys

PMS HOLDING -76


5. L & T

PMS HOLDING -71


6. Reliance industries

PMS HOLDING -59


7. Axis Bank

PMS HOLDING -56




8. ITC

PMS HOLDING -56


9. Bharti Airtel

PMS HOLDING -50


10. Titan company

PMS HOLDING -48


ಲಾರ್ಜ್ ಕ್ಯಾಪ್ ಸ್ಟಾಕುಗಳು ಅತ್ಯಂತ ಕಡಿಮೆ ವಾಲಟೈಲ್ ಹೊಂದಿರುತ್ತವೆ. ಇದರಿಂದ ಹೂಡಿಕೆಯಲ್ಲಿ ಕಡಿಮೆ ರಿಸ್ಕ್ ಇರುತ್ತದೆ. ಫಂಡ್ ಮ್ಯಾನೇಜರ್ ಗಳು ಸಾಕಷ್ಟು ಅಧ್ಯಯನ ನಡೆಸಿ ಹೂಡಿಕೆಯನ್ನು ಮಾಡುತ್ತಾರೆ. ಈ ಕಾರಣದಿಂದ ಲಾಂಗ್ ಟರ್ಮ್ ನಲ್ಲಿ ಹೂಡಿಕೆ ಮಾಡುವವರು ಈ ಸ್ಟಾಕ್ ಗಳಲ್ಲಿ ಅಧ್ಯಯನ ಮಾಡಿ ಲಾಭ ಗಳಿಸುವ ಕಡೆಗೆ ಹೆಜ್ಜೆ ಇಡಬಹುದು.

Tags:

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)