Author: ಅರುಣ್ ಕಿಲ್ಲೂರು
email:arunkilluru@gmail.com
ಬಹುತೇಕ ಹೂಡಿಕೆದಾರರಲ್ಲಿ ಸ್ಮಾಲ್ ಕ್ಯಾಂಪ್ ಸ್ಟಾಕ್ ಗಳ ಮೇಲೆ ಹೆಚ್ಚಿನ ಒಲವು ಇರುತ್ತದೆ. ಇದಕ್ಕೆ ಕಾರಣ ಆಗಿರುವುದು ಈ ಸ್ಟಾಕ್ ಗಳ ಮೇಲೆ ಹೂಡಿದ ಹಣ ಕೆಲ ತಿಂಗಳಿನಲ್ಲಿ ಅಥವಾ ಒಂದು, ಎರಡು, ಮೂರು ವರ್ಷಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ರಿಟರ್ನ್ಸ್ ನೀಡುತ್ತವೆ ಎನ್ನುವ ಮಲ್ಟಿ ಬ್ಯಾಗರ್ ಕಾನ್ಸೆಪ್ಟ್.
ಈ ಮಲ್ಟಿ ಬ್ಯಾಗರ್ ಕಾನ್ಸೆಪ್ಟ್ ಕಾರಣದಿಂದ ಹಲವರು ಸ್ಮಾಲ್ ಕ್ಯಾಪ್ ಷೇರುಗಳ ಮೇಲೆ ಹೂಡಿಕೆಯನ್ನು ಮಾಡಲು ಇಷ್ಟ ಪಡುತ್ತಾರೆ. ಸ್ಮಾಲ್ ಕ್ಯಾಪ್ ಸ್ಟಾಕ್ ಗಳ ಮೇಲಿನ ಪ್ರೀತಿ ಮ್ಯೂಚುವಲ್ ಫಂಡ್ ಮ್ಯಾನೇಜರ್ ಗಳನ್ನೂ ಬಿಟ್ಟಿಲ್ಲ.
ಸ್ಮಾಲ್ ಕ್ಯಾಪ್ ಷೇರು ಗಳ ಮೇಲೆ ಹೂಡಿದ ಹಣ ಹೆಚ್ಚಿನ ರಿಸ್ಕ್ ಹೊಂದಿರುತ್ತದೆ. ಇಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ಇಲ್ಲಿ ಹೆಚ್ಚಿನ ರಿಟರ್ನ್ಸ್ ಕೂಡ ನಿರೀಕ್ಷೆ ಮಾಡಬಹುದು.
ಸಾಕಷ್ಟು ಅಧ್ಯಯನವನ್ನು ಮಾಡುವ ಜೊತೆಗೆ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರುವವರು ಮಾತ್ರ ಸ್ಮಾಲ್ ಕ್ಯಾಪ್ ಷೇರು ಗಳಲ್ಲಿ ಅಂದರೆ 5 ಸಾವಿರ ಕೋಟಿ ರೂಪಾಯಿ ಗಿಂತ ಕಡಿಮೆ ಮಾರ್ಕೆಟ್ ಕ್ಯಾಪ್ ಇರುವ ಈ ಕಂಪನಿಗಳಲ್ಲಿ ಹಣ ಹೂಡುವ ಬಗ್ಗೆ ಆಲೋಚನೆ ಮಾಡಬಹುದು.
ಪ್ರಸಿದ್ಧ ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆ ಮಾಡಿರುವ exclusive ಸ್ಮಾಲ್ ಕ್ಯಾಪ್ ಷೇರುಗಳ ಮಾಹಿತಿ ಇಲ್ಲಿದೆ.
Small-cap stocks exclusively held by MF schemes:
1.HDFC Small Cap Fund- Red tape
2.Axis Small Cap Fund- TCNS Clothing Co.
3.SBI Small Cap Fund- Alembic
4. Kotak Small Cap Fund-Laxmi organic industry
5. HSBC Small Cap Fund- Alkyl amines chemicals,
Wim plast,
Emami paper mills
6. Tata Small Cap Fund - Eveready industries india
Ramco Industries
Hikal
Vardhman special steels
SH Kelkar and company
Watch Video: ಮ್ಯೂಚುವಲ್ ಫಂಡ್ ಗಳ exclusive ಸ್ಮಾಲ್ ಕ್ಯಾಪ್ ಸ್ಟಾಕ್ ಗಳು June 2023
7. PGIM India Small Cap Fund - Oriental Aromatics
8. Nippon India Small Cap Fund
Tata Steel long products
Sundaram finance holdings
Vindhya telelinks
Genus power infrastructures
Apex frozen foods
Polyplex corporation
Finotex chemical
Supriya life science
Electro Steel castings
Venus pipes and tubes
Styrene performance materials
Capacity infra projects
9. Franklin India Smaller Cos Fund - Shankara building products
Music broadcast
10. Aditya Birla SL Small Cap Fund - Satin creditcare network