ನಿಮ್ಮ ಪೋರ್ಟ್ ಫೋಲಿಯೋ ದಲ್ಲಿ ಇರಲೇಬೇಕಾದ ಸೆಕ್ಟರ್! ಬಂಪರ್ ಲಾಭ ಇಲ್ಲಿದೆ!!

Finance Minister
0

Author - ಅರುಣ್ ಕಿಲ್ಲೂರು 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರತಿಯೊಬ್ಬರೂ ಉತ್ತಮ ರಿಟರ್ನ್ ಪಡೆಯಲು ಬಯಸುತ್ತಾರೆ. ಲಾಂಗ್ ಟರ್ಮ್ ನಲ್ಲಿ ಯಾವ ಸೆಕ್ಟರ್ ಬಂಪರ್ ಲಾಭವನ್ನು ನೀಡಿದೆ ಎನ್ನುವ ವಿವರವನ್ನು ಈ ಬ್ಲಾಗ್ನಲ್ಲಿ ನೀಡಿದ್ದೇವೆ.


ಬಂಪರ್ ಲಾಭ ತಂದಿರುವ ಸೆಕ್ಟರ್ ಕೆಮಿಕಲ್  ಸೆಕ್ಟರ್ ನಲ್ಲಿ 10 ವರ್ಷದ ದೀರ್ಘಾವಧಿಯಲ್ಲಿ ಕೆಲವೊಂದು ಕಂಪನಿಗಳು ಶೇ. 50ಕ್ಕಿಂತಲೂ ಹೆಚ್ಚು ಬಂಪರ್ ರಿಟರ್ನ್ ನೀಡಿವೆ. 


ಕೆಮಿಕಲ್ ಸೆಕ್ಟರ್ ನಲ್ಲಿ 80,000 ಕ್ಕಿಂತಲೂ ಹೆಚ್ಚು ಕಮರ್ಷಿಯಲ್ ಪ್ರಾಡಕ್ಟ್ ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. 2025ರ ವೇಳೆಗೆ ಈ ಸೆಕ್ಟರ್ 304 ಬಿಲಿಯನ್ ಡಾಲರ್ ವಹಿವಾಟು ನಡೆಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕೆಮಿಕಲ್ ಶೇರುಗಳು ಅತಿ ಶೀಘ್ರವಾಗಿ ದುಪ್ಪಟ್ಟು ಆಗುವ ಮೂಲಕ ಮಲ್ಟಿಬ್ಯಾಗರ್ಸ್ ಎನಿಸಿಕೊಂಡಿವೆ.


ಪ್ರಪಂಚದಲ್ಲೇ ಚೀನಾ ಕೆಮಿಕಲ್ ಮಾರುಕಟ್ಟೆಯಲ್ಲಿ ಪ್ರಭುತ್ವವನ್ನು ಹೊಂದಿದೆ. ಆದರೆ ಪರಿಸರ ಮಾಲಿನ್ಯದ ಕಾರಣದಿಂದಾಗಿ ಕೆಮಿಕಲ್ ಕಂಪನಿಗಳನ್ನು ಬಂದ್ ಮಾಡಲಾಗುತ್ತಿದೆ. ಇದರಿಂದ ಹಲವಾರು ಕಂಪನಿಗಳು ಚೀನಾದ ಬದಲು ಭಾರತದ ಮಾರುಕಟ್ಟೆಯ ಕಡೆಗೆ ನೋಡುತ್ತಿವೆ. ಈ ಕಾರಣದಿಂದ ಕೆಮಿಕಲ್ಸ್ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚು ಬೆಳವಣಿಗೆ ಕಾಣುವುದು ಖಚಿತವಾಗಿದೆ.


ಆಹಾರದ ಸಂಸ್ಕರಣೆ, ಫಾರ್ಮಸಿಟಿಕಲ್ಸ್, ಕನ್ಸ್ಟ್ರಕ್ಷನ್ ಕೆಲಸಗಳು, ಆಟೋಮೊಬೈಲ್ಸ್ , ಕೃಷಿ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕೆಮಿಕಲ್ ಬಳಕೆಗೆ ಬರುತ್ತದೆ. 

ಈ ವಿಡಿಯೋದಲ್ಲಿ ಉತ್ತಮ ರಿಟರ್ನ್ ನಡೆದ, ಮುಂದೆ ನೀಡಬಹುದಾದ ಕೆಮಿಕಲ್ ಸೆಕ್ಟರ್ಗಳ ಶೇರುಗಳ ವಿವರ ಇಲ್ಲಿದೆ.

Pidilite Industries - Market Cap₹ 117,690 Cr.  Stock Price CAGR

10 Years: 27%

5 Years: 21%

3 Years: 16%

1 Year: -11%


SRF Limited - Market Cap₹ 63,090 Cr.   Stock Price CAGR

10 Years: 49%

5 Years: 42%

3 Years: 43%

1 Year: -14%


P I Industries Ltd - Market Cap₹ 45,123 Cr  Stock Price CAGR

10 Years: 37%

5 Years: 27%

3 Years: 25%

1 Year: 23%


Solar Industries India Ltd - Market Cap₹ 36,805 Cr Stock Price CAGR

10 Years: 35%

5 Years: 30%

3 Years: 50%

1 Year: 64%


Linde India Ltd - Market Cap₹ 28,730 Cr.  Stock Price CAGR

10 Years: 25%

5 Years: 45%

3 Years: 68%

1 Year: 25%


Deepak Nitrate - Market Cap₹ 25,059 Cr. Stock Price CAGR

10 Years: 53%

5 Years: 45%

3 Years: 66%

1 Year: -17%


Tata Chemicals Ltd - Market Cap₹ 24,212 Cr. Stock Price CAGR

10 Years: 19%

5 Years: 24%

3 Years: 42%

1 Year: 3%

Vinati Organics Ltd - Market Cap₹ 19,120 Cr. Stock Price CAGR

10 Years: 38%

5 Years: 31%

3 Years: 17%

1 Year:-5%


Aarti Industries Ltd - Market Cap₹ 19,321 Cr. Stock Price CAGR

10 Years: 38%

5 Years: 17%

3 Years: 11%

1 Year: -40%


Navin Fluorine International Ltd - Market Cap₹ 18,943 Cr. Stock Price CAGR

10 Years: 53%

5 Years: 36%

3 Years: 51%

1 Year: 0%


Alkyl Amines Chemicals Ltd - Market Cap₹ 13,465 Cr. Stock Price CAGR

10 Years: 53%

5 Years: 54%

3 Years: 71%

1 Year: -23%


Balaji Amines Ltd- Market Cap₹ 7,460 Cr. Stock Price CAGR

10 Years: 46%

5 Years: 25%

3 Years: 71%

1 Year: -28%


ಮೇಲೆ ಹೇಳಿದ ಷೇರುಗಳ ಬಗ್ಗೆ ಅಧ್ಯಯನ ನಡೆಸಿ ದೀರ್ಘ ಅವಧಿಗೆ ಹೂಡಿಕೆ ಮಾಡುವ ಬಗ್ಗೆ  ಆಲೋಚನೆ ಮಾಡಬಹುದು.

Tags:

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)