ಲಾಂಗ್ ಟರ್ಮ್ ನಲ್ಲಿ ಬಂಪರ್ ರಿಟರ್ನ್ ನೀಡಿದ ಷೇರುಗಳು - ಇವುಗಳ ರಿಟರ್ನ್ +46% !!

Finance Minister
0

ಷೇರು ಮಾರುಕಟ್ಟೆಯಲ್ಲಿ ಉತ್ತಮ ರಿಟರ್ನ್ ಪಡೆಯುವುದು ಬಹುತೇಕರ ಕನಸು ಆಗಿರುತ್ತದೆ. ಸಾಮಾನ್ಯವಾಗಿ ಉತ್ತಮ ಷೇರುಗಳು ದೀರ್ಘ ಅವಧಿಯಲ್ಲಿ 15ರಿಂದ 18 ಪರ್ಸೆಂಟ್ ರಿಟರ್ನ್ ನೀಡುತ್ತವೆ. ಆದರೆ ಒಂದಷ್ಟು 

ಅಧ್ಯಯನ ಮಾಡಿ ಹೂಡಿಕೆ ಮಾಡಿದರೆ  ಕೆಲವು ಷೇರುಗಳು ದೀರ್ಘ ಅವಧಿಯಲ್ಲಿ ಬಂಪರ್ ರಿಟರ್ನ್ ನೀಡುತ್ತವೆ ಎನ್ನುವುದು ಸತ್ಯದ ಮಾತು.

 10 ವರ್ಷದಲ್ಲಿ ಶೇ.46ಕ್ಕಿಂತ ಹೆಚ್ಚು ರಿಟರ್ನ್ ನೀಡಿದ ಲಾರ್ಜ್ ಕ್ಯಾಪ್ ಹಾಗೂ medium ಕ್ಯಾಪ್ ಕಂಪನಿಗಳ ಮಾಹಿತಿ ನೀಡುತ್ತಿದ್ದೇವೆ. 




Bajaj Finance Ltd - Business of lending

CMP:  ₹ 5,860
NIFTY 50 
Market Cap₹ 354,806 Cr.
Sector: Finance


Stock Price CAGR
10 Years: 46%
5 Years: 28%
3 Years: 12%
1 Year:  -21%

Watch Video: 



Astral Ltd - Manufacture plumbing and drainage systems.

CMP:  ₹ 1,995
BSE 200
Market Cap₹ 40,193 Cr.
Sector: Plastics



Stock Price CAGR

10 Years: 47%
5 Years: 32%
3 Years: 35%
1 Year: -16%


Tata Elxsi Ltd - World’s leading providers of design and technology services.


CMP: ₹ 6,378
BSE 100
Market Cap₹ 39,722 Cr.
SECTOR: Computers - Software


Stock Price CAGR

10 Years:50%
5 Years:43%
3 Years:88%
1 Year:-11%


Uno Minda Ltd - Auto component manufacturers in India.

CMP: ₹ 511
BSE 200
Market Cap₹ 29,260 Cr.
Sector: Auto Ancillaries


Stock Price CAGR
10 Years: 53%
5 Years: 19%
3 Years: 37%
1 Year: -7%

______________________________________________________________________
Deepak Nitrite Ltd- Chemical manufacturing company
CMP: ₹ 1,888
Market Cap₹ 25,745 Cr.
SECTOR: Chemical
BSE 200


Stock Price CAGR
10 Years: 54%
5 Years: 45%
3 Years: 69%
1 Year: -25%



Alkyl Amines Chemicals Ltd
Alkyl Amines is a leading manufacturer of aliphatic amines in India.

CMP: ₹ 2,658
Market Cap₹ 13,582 Cr.
Sector: Chemical
BSE 500


Stock Price CAGR
10 Years: 54%
5 Years: 56%
3 Years: 73%
1 Year: -24%


ಈ ರೀತಿಯ ಸ್ಟಾಕ್ ಗಳು ನಮ್ಮ portfolio ದಲ್ಲಿ ಇದ್ದರೆ ಬಂಪರ್ ರಿಟರ್ನ್ ನಿರೀಕ್ಷೆ ಮಾಡಬಹುದು. ಇಲ್ಲಿ ಹೆಸರಿಸಿರುವ ಕಂಪೆನಿಗಳ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ ಹೂಡಿಕೆ ಮಾಡುವ ಬಗ್ಗೆ ವೀಕ್ಷಕರು ಆಲೋಚನೆ ಮಾಡಬಹುದು. ಇಲ್ಲಿ ಹೆಸರಿಸಿರುವ ಸ್ಟಾಕ್ ಗಳ ನ್ನು ನಾವು recommand ಮಾಡುತ್ತಿಲ್ಲ. ಲಾಂಗ್ ಟರ್ಮ್ ಹೂಡಿಕೆ ನೀಡುವ ಬಂಪರ್ ಲಾಭಕ್ಕೆ ಉದಾಹರಣೆ ಆಗಿ ಹೆಸರಿಸಿದ್ದೇವೆ.

Tags:

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)